ಭವರೊಗ ವೈದ್ಯ
ಕಾಣದ ರೋಗದಿ ನರಳಿದ ಶ್ರೀಪತಿ
ರೋಗವಿಮುಕ್ತನಾಗಲು,ಕುಡಿಸಿದಳು, ಅವನ ಸತಿ, ಅಲೊಪತಿ.
ಆದರೆ, ರೋಗದಿ ಮುಕ್ತ ನಾಗಲ್ಲಿಲ್ಲ, ಈ ಶ್ರೀಪತಿ.
ಚಿನ್ತಿತಳಾದ ಸತಿ.
ನಿನ್ತಳು ಹೊಮಿಯೋಪತಿಯ
ವೈದ್ಯನ ರಕ್ಷಣೆಯಲ್ಲಿ.
ರೋಗದಿ ಮತ್ತಷ್ಟು ಜರ್ಜರಿತನಾದ ಪತಿ.
ಮತಿಗೆಟ್ಟ ಸತಿ,ಓಡಿದಳು, ನ್ಯಾಚುರೋಪತಿ
ಬಳಿಗೆ.
ರೋಗದ ಮೂಲ ಕಾಣದ, ನ್ಯಾಚುರೋಪತಿ,
ಮಾಡಿತು, ಪತಿಯ,ಊದುಬತ್ತಿ.
ಆಗ, ನೀನೇ ಅನಾಥ ಬಂಧು ಎಂದು,ಸತಿ,
ಬೇಡಿದಳು,ವೆಂಕಟಾಚಲಪತಿ
ಯ
No comments:
Post a Comment